ಹಾಸನದಲ್ಲಿ ಯುವಕರ ಹೃದಯಾಘಾತ: ತಜ್ಞರಿಂದ ಸ್ಪೋಟಕ ಮಾಹಿತಿ!


 

ಹಾಸನದಲ್ಲಿ ಇತ್ತೀಚೆಗೆ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಇದಕ್ಕೆ Covid ಲಸಿಕೆಯ ಅಡ್ಡ ಪರಿಣಾಮವಿರಬಹುದು ಎಂದು  ಮೂಡ ಹಗರಣ,, ವಾಲ್ಮೀಕಿ ಹಗರಣ, ,ಮನೆ ವಸತಿ ಹಗರಣ ಇನ್ನು ಅನೇಕ ಹಗರಣಗಳಲ್ಲಿ ಸಿಲುಕಿಕೊಂಡ ಮತ್ತು. ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು tweet ಮಾಡಿದ್ದಾರೆ.

ಕೋವಿಡ್-19 ಸೋಂಕು ಅಥವಾ ಅದರ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ, ಆದರೆ ಇದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆ ಇಲ್ಲ.

ಹಾಸನದಲ್ಲಿ ಇತ್ತೀಚೆಗೆ "ಸ್ಟೆಮಿ ಯೋಜನೆ" (STEMI - ST-Elevation Myocardial Infarction) ಇಲ್ಲದಿರುವುದು ಕೂಡ ಹೃದಯಾಘಾತದಿಂದ ಆಗುವ ಸಾವುಗಳಿಗೆ ಒಂದು ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಯು ಹೃದಯಾಘಾತವಾದಾಗ ತಕ್ಷಣದ ಚಿಕಿತ್ಸೆ ನೀಡಲು ಸಹಾಯಕವಾಗಿದೆ.

ಇದಕ್ಕೆ ನಿರ್ದಿಷ್ಟವಾಗಿ ಹಾಸನದಲ್ಲಿ ಯಾವ ಕಾರಣ ಎಂಬ ಬಗ್ಗೆ ತನಿಖೆಗಾಗಿ ಆರೋಗ್ಯ ಇಲಾಖೆ ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ವರದಿಯು ಬಂದ ನಂತರ ನಿಖರ ಕಾರಣಗಳು ತಿಳಿದುಬರಬಹುದು.

Top Post Ad

Below Post Ad