ಸೀಮಂತಿನಿ ಎಂಬ ರಾಜಕುಮಾರಿಯ ಅಲ್ಪಾಯುಷ್ಯದ ಭವಿಷ್ಯವಾಣಿ, ಆಕೆಯ ಅಚಲ ಶ್ರದ್ಧೆ ಮತ್ತು ಧರ್ಮನಿಷ್ಠ ಜೀವನದಿಂದ ಹೇಗೆ ಮಿಥ್ಯವಾಗುತ್ತದೆ ಎಂಬುದು ಈ ಕಥೆಯ ಸಾರ. ಮೈತ್ರೇಯಿಯ ಉಪದೇಶದಂತೆ, ನಿರಂತರವಾಗಿ 16 ಸೋಮವಾರ ಶಿವಪೂಜೆ ಮಾಡಿದ ಫಲವಾಗಿ, ಮರಣಭೀತಿಯ ನಿವಾರಣೆ, ಪತಿಯ ಪುನರ್ಜನ್ಮದಂತ ಅದ್ಭುತ ರಾಜ್ಯ, ಗೌರವ ಮತ್ತು ದೈವಿಕ ಅನುಗ್ರಹ ಎಲ್ಲವೂ ದೊರಕುತ್ತದೆ. ಭವಿಷ್ಯವಾಣಿ ವಿಧಿಯ ಅಂತ್ಯವಲ್ಲ, ಶ್ರದ್ಧೆ ಮತ್ತು ಕರ್ತವ್ಯವೇ ನಿಜವಾದ ಶಕ್ತಿ, ಭಯವಿಲ್ಲದ ಭಕ್ತಿ ಅಸಾಧ್ಯವನ್ನೂ ಸಾಧ್ಯ ಮಾಡುತ್ತದೆ, ಶಿವಭಕ್ತರಿಗೆ, ಗುರುಚರಿತ್ರೆ ಪ್ರಿಯರಿಗೆ ಮತ್ತು ಜೀವನದಲ್ಲಿ ಶಾಂತಿ, ನಂಬಿಕೆ ಹುಡುಕುವವರಿಗೆ ಈ ಕಥೆ ಅತ್ಯಂತ ಪ್ರೇರಣಾದಾಯಕ.
ಗುರುಚರಿತ್ರೆ ಅಧ್ಯಾಯ ೩೬ | ಹದಿನಾರು ಸೋಮವಾರಗಳ ಶಿವಪೂಜೆಯ ಮಹಿಮೆ | ಸೀಮಂತಿನಿ–ಚಿತ್ರಾಂಗದ ಕಥೆ
February 09, 2026
