ಅಧ್ಯಾಯ – ೧೩ ಶ್ರೀ ನರಸಿಂಹ ಸರಸ್ವತಿಯವರ ಮಹಿಮೆ | ಜೀವನ ಬದಲಿಸುವ ಸಂದೇಶ




ಗುರುಭಕ್ತಿಯ ಶಕ್ತ, ರತ್ನಾಳ ಪೂರ್ವಜನ್ಮದ ಕರ್ಮ ಮತ್ತು ಅದರ ಫಲ, ಋಷಿ ಗೌತಮರ ಗೋಧಾವರಿ ಮಹಿಮೆ, ಮಂಜರಿಕಾ ತೀರ್ಥದ ಪುಣ್ಯ, ಬ್ರಾಹ್ಮಣನ ರೋಗ ನಿವಾರಣೆ, ಗುರುಗಳ ಕೃಪೆಯ ಮೂಲಕ ಪಾಪ–ಪುನ್ಯಗಳ ಪರಿಹಾರ, ಶ್ರೀಗುರುಗಳ ದಯೆ, ಕೃಪೆ ಮತ್ತು ಆಶೀರ್ವಾದ. ಕರ್ಮ ಫಲ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗುರು ಮತ್ತು ದೇವರಲ್ಲಿ ಶ್ರದ್ಧೆ ಇಟ್ಟಾಗ ಸಂಕಟಗಳು ನಿವಾರಣೆಯಾಗುತ್ತವೆ. ಪ್ರತೀ ಜೀವಿಗೆ ಕರುಣೆ ಅತ್ಯವಶ್ಯಕ. ಸತ್ಯಶರಣಾಗತಿಯು ಜೀವನವನ್ನು ಬದಲಿಸುತ್ತದೆ

Top Post Ad

Below Post Ad