ಸ್ನೇಹಿತರೆ ನಿಮಗೆಲ್ಲರಿಗೂ Easy to Connect digital Media ವತಿಯಿಂದ ಗಣೇಶ ಹಬ್ಬದ ಶುಭಾಶಯಗಳು.
ಸ್ನೇಹಿತರೆ
ಓಂ ಗಂ ಗಣಪತಿಯೆ ನಮಃ ಇದು ಒಂದು ಅತ್ಯಂತ ಪ್ರಭಾವಶಾಲಿ ಗಣಪತಿ ಮಂತ್ರ. ಇದನ್ನು ಗಣೇಶ ಬೀಜ ಮಂತ್ರ ಎಂದೂ ಕರೆಯಲಾಗುತ್ತದೆ.
ಈ ಮಂತ್ರವನ್ನು ಜಪಿಸುವುದರಿಂದ, ಗಣಪತಿಯ ಅನುಗ್ರಹವನ್ನು ಪಡೆಯಬಹುದು. ಸಾಮಾನ್ಯವಾಗಿ ಯಾವುದೇ ಹೊಸ ಕೆಲಸ ಪ್ರಾರಂಭಿಸುವಾಗ, ಅಥವಾ ಜೀವನದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು ಈ ಮಂತ್ರವನ್ನು ಜಪಿಸುತ್ತಾರೆ. ಇದು ಮನಸ್ಸಿಗೆ ಶಾಂತಿ, ಸಕಾರಾತ್ಮಕ ಶಕ್ತಿ ಮತ್ತು ಯಶಸ್ಸನ್ನು ತರುತ್ತದೆ .

